ಕಾಂಗ್ರೆಸ್ ಪರ ಬ್ಯಾಟ್ ಬೀಸಲು ಹೋದ ಪತ್ರಕರ್ತೆ ಬಿಸಿ ಮುಟ್ಟಿಸಿದ ಜನ ವಿಡಿಯೋ ನೋಡಿ

ಲೋಕಸಭಾ ಚುನಾವಣೆ ಪ್ರಯುಕ್ತ ಕರ್ನಾಟಕದ ಖಾಸಗಿ ವಾಹಿನಿಯ ಪತ್ರಕರ್ತೆಯೊಬ್ಬರು ವರದಿ ಮಾಡುತಿದ್ದ ಸಂದರ್ಭ, ಇತ್ತೀಚಿಗಿನ ವೈಮಾನಿಕ ದಾಳಿಯ ಬಗ್ಗೆ ಜನರಲ್ಲಿ ಪ್ರಶ್ನಿಸಿದ್ದಾರೆ.ಈ ಸಂದರ್ಭ ಜನ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಹೊಗಳಿದ್ದ ಸಂದರ್ಭ ಪತ್ರಕರ್ತೆ ಕಾಂಗ್ರೆಸ್ ಪರ ಬ್ಯಾಟ್ ಬೀಸಲು ಹೋದ ಸಂದರ್ಭ ಏನಾಯ್ತು ನೋಡಿ ಈ ವಿಡಿಯೋ

Leave a Reply