ಪಾಕಿಸ್ತಾನದವರಿಗೆ ಗೊತ್ತಾಗಿಬಿಟ್ಟಿದೆ ಮೋದಿ ಗೆಲುವು ಖಚಿತ ಎಂಬುದು !

ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಮುಗಿದಿದೆ . ಈ ಬಾರಿಯ ಚುನಾವಣೆಯಲ್ಲಿ ಯಾರು ಅಧಿಕಾರದ ಗದ್ದುಗೆಗೆ ಏರಲಿದ್ದಾರೆ ಎಂಬ ಚರ್ಚೆ ದೇಶದೆಲ್ಲೆಡೆ ನಡೆಯುತ್ತಿದೆ .ಬಿಜೆಪಿ ನೇತೃತ್ವದ ಮೋದಿ ಸರಕಾರ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದೆ ಎಂಬುದು ಹಲವರ ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾದರೆ ಇತ್ತ ಪಾಕಿಸ್ತಾನದಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಮರು ಆಯ್ಕೆಯಾಗುತ್ತಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ .ಇದಕ್ಕೆ ಪುಷ್ಟಿ ನೀಡುವಂತೆ ಪಾಕಿಸ್ತಾನದ ಖಾಸಗಿ ಚಾನಲ್ ನಲ್ಲಿ ನಡೆದ ರಾಜಕೀಯ ವಿಶ್ಲೇಷಣೆಯ ಚರ್ಚೆಯಲ್ಲಿ ಪಾಕಿಸ್ತಾನ ಆಡಳಿತದ ಸಲಹೆಗಾರ ನಜಾಮ್ ಸೇತಿ ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಮರು ಆಯ್ಕೆಯಾಗುವುದು ಖಚಿತ ಎಂದಿದ್ದಾರೆ .ಖಾಸಗಿ ಮಾಧ್ಯಮದಲ್ಲಿ ನಡೆದ ಚರ್ಚೆಯ ತುಣುಕು ಇಲ್ಲಿದೆ ನೋಡಿ

Leave a Reply