ಮಮತಾ ಬ್ಯಾನರ್ಜಿ ವಿರೋಧದ ನಡುವೆಯೇ ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಶಕ್ತಿ ಪ್ರದರ್ಶಿಸಿದ ಬಿಜೆಪಿ

ಪಶ್ಚಿಮ ಬಂಗಾಳದಲ್ಲಿ ಮೇ 19 ರಂದು ನಡೆಯಲಿರುವ ಏಳನೇ ಹಂತದ ಚುನಾವಣೆ ಪ್ರಯುಕ್ತ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರೋಡ್ ಶೋ ನಡೆಸಿದ್ದಾರೆ .ಶಾಹಿದ್ ಮಿನಾರ್ ಪ್ರಾರಂಭವಾದ ರೋಡ್ ಶೋನಲ್ಲಿ ಭಾರೀ ಜನಸ್ಪಂದನೆ ದೊರಕಿದ್ದು .ಜೈಶ್ರೀರಾಮ್ ಘೋಷಣೆಗೂ ಕೂಗುತ್ತ ಕಾರ್ಯಕರ್ತರು ವಿವಿಧ ವೇಷಭೂಷಣದಿಂದ ಧರಿಸಿ ಅಮಿತ್ ಶಾ ಅವರನ್ನು ಸ್ವಾಗತಿಸಿದ್ದಾರೆ.ಅಮಿತ್ ಶಾ ಅವರ ರ್ಯಾಲಿಗೆ ಪಶ್ಚಿಮ ಬಂಗಾಳ ಸರಕಾರ ಅನುಮತಿ ನಿರಾಕರಿಸಿತ್ತು ಬಿಜೆಪಿ ಮಾತ್ರ ನಾವು ಚುನಾವಣಾ ರ್ಯಾಲಿ ನಡೆಸಿಯೇ ಸಿದ್ಧ ಸಾಧ್ಯವಾದರೆ ನಮ್ಮನ್ನು ಬಂಧಿಸಿ ಎಂದು ಮಮತಾ ಸರಕಾರಕ್ಕೆ ಸವಾಲು ಹಾಕಿತ್ತು .ಕೇಸರಿಮಯಗೊಂಡ ಬಿಜೆಪಿ ರ್ಯಾಲಿಯ ವಿಡಿಯೊ ನೋಡಿ

Leave a Reply