ಟ್ವಿಂಕಲ್ ಶರ್ಮಾ ಹಂತಕರ ಪರ ವಾದ ಮಾಡದಿರಲು ನಿರ್ಧರಿಸಿದ ವಕೀಲರ ಸಂಘ

ಉತ್ತರ ಪ್ರದೇಶದ ಅಲಿಗಡ ಜಿಲ್ಲೆಯ ಟಪ್ಪಾಲ್ ಪಟ್ಟಣದಲ್ಲಿ ಕೇವಲ ಹತ್ತು ಸಾವಿರ ರೂಪಾಯಿಗೆ ಸಂಬಂಧಿಸಿ ಎರಡೂವರೆ ವರ್ಷದ ಪುಟ್ಟ ಬಾಲಕಿ ಟ್ವಿಂಕಲ್ ಶರ್ಮಾ ಬರ್ಬರವಾಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ನಾಲ್ಕು ಜನರನ್ನು ಬಂಧಿಸಲಾಗಿದೆ.ಬಂಧಿತ ಆರೋಪಿಗಳಾದ ಜಾಹಿದ್, ಅಸ್ಲಾಂ ಮೆಹಂದಿ ಮತ್ತು ಅವನ ಹೆಂಡತಿಯಾಗಿದ್ದು ,ತಲೆಮರೆಸಿಕೊಂಡ ಐದನೇ ಆರೋಪಿಗೆ ಹುಡುಕಾಟ ಮುಂದುವರೆದಿದೆ .ಈ ನಡುವೆ ಆರೋಪಿಗಳ ಪರ ವಾದ ಮಾಡದೇ ಇರಲು ವಕೀಲರ ಸಂಘ ನಿರ್ಧರಿಸಿದೆ. ಅಲ್ಲದೆ ಜಿಲ್ಲೆಯಾದ್ಯಂತ ನ್ಯಾಯ ಕ್ಕೋಸ್ಕರ ಪ್ರತಿಭಟನೆ ಕೂಡ ನಡೆಯುತ್ತಿದೆ. ಆರೋಪಿಗಳ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *