ರಾಮದಾಸ್ ಆಠವಲೆ ಮಾತುಗಳನ್ನು ಕೇಳಿ ಪಕ್ಷಾತೀತವಾಗಿ ನಕ್ಕು ಸುಸ್ತಾದ ಸದನ

17 ನೇ ಲೋಕಸಭೆಯ ಸ್ಪೀಕರ್ ಆಗಿ ರಾಜಸ್ಥಾನ ಬಿಜೆಪಿ ಹಿರಿಯ ಸಂಸದ ಓಂ ಬಿರ್ಲಾ ಆಯ್ಕೆಗೊಂಡಿದ್ದಾರೆ. ಈ ಸಂದರ್ಭ ಸ್ವಾಗತ ಭಾಷಣವನ್ನು ಮಾಡಿದ ರಾಜ್ಯಸಭಾ ಸದಸ್ಯ ರಾಮದಾಸ್ ಅಠವಳೆ ಸದನದಲ್ಲಿ ಎಲ್ಲರನ್ನೂ ತಮ್ಮದೇ ಮಾತಿನ ಶೈಲಿಯಲ್ಲಿ ನಕ್ಕು ನಗಿಸಿದ್ದಾರೆ .ರಾಮದಾಸ್ ಅವರ ಮಾತನ್ನು ಕೇಳಿ ಪ್ರಧಾನಿ ನರೇಂದ್ರ ಮೋದಿ ಸೇರಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ನಗೆ ಬೀರಿದ್ದಾರೆ. ರಾಮದಾಸ್ ಅಠವಳೆ ಅವರ ಭಾಷಣದ ವಿಡಿಯೋ ಇಲ್ಲಿದೆ ನೋಡಿ,

Leave a Reply

Your email address will not be published. Required fields are marked *