ಲೋಕ ಸಭೆಯಲ್ಲಿ ತೇಜಸ್ವಿ ಸೂರ್ಯ ಅವರ ಮೊದಲ ಭಾಷಣ ಕೇಳಿ

17 ನೇ ಲೋಕಸಭಾ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸುತ್ತಾ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ,ನನಗೆ ಸಂಸತ್ ಪ್ರವೇಶಿಸಲು ಅವಕಾಶ ನೀಡಿದ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳುತ್ತಾ ಈ ಸರ್ಕಾರ ನವ ಭಾರತದ ನಿರ್ಮಾಣದ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದನ್ನು ಸ್ಪಷ್ಟ ಧ್ವನಿಯಲ್ಲಿ ಹೇಳಿದ್ದಾರೆ.ಇನ್ನು ನೆಹರು ಆಡಳಿತ ಮತ್ತು ಮೋದಿ ಆಡಳಿತದ ತುಲನೆ ಮಾಡುತ್ತಾ ಮಾತನಾಡಿದ ಅವರು ದೇಶದ ಹಿಂದೂ ಸಂಸ್ಕೃತಿಯ ಕೂಡ ವಿವರಣೆ ನೀಡಿದ್ದಾರೆ.ತೇಜಸ್ವಿ ಸೂರ್ಯ ಮೊದಲ ಭಾಷಣ ತುಣುಕು ಇಲ್ಲಿದೆ ನೋಡಿ,

Leave a Reply

Your email address will not be published. Required fields are marked *